ಹರಿಣಾಕ್ಷಿ
Update: 2025-10-29 19:35 IST
ಮಂಗಳೂರು,ಅ.29:ಪಾವಳಗುತ್ತು ದಿ.ಮಂಜಪ್ಪಶೆಟ್ಟಿಯ ಪತ್ನಿ ಹರಿಣಾಕ್ಷಿ ಎಂ. ಶೆಟ್ಟಿ ಕಲ್ಕಾರು (76) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
ಪ್ರಗತಿಪರ ಕೃಷಿಕರಾಗಿದ್ದ ಇವರು ಉದ್ಯಮಿ ಪಿ. ರಮೇಶ್ ಶೆಟ್ಟಿ ಸಹಿತ ನಾಲ್ಕು ಮಂದಿ ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.