ವಡ್ಡರ್ಸೆ ಸುಮತಿ ಆರ್.ಶೆಟ್ಟಿ
Update: 2025-10-14 15:11 IST
ಮಂಗಳೂರು : ಸೌಕೂರು ಶೇರ್ವೆಗಾರ ಮನೆಯ ದಿ.ರವಿರಾಜ ಶೆಟ್ಟಿ ಅವರ ಪತ್ನಿ ಸುಮತಿ ರವಿರಾಜ ಶೆಟ್ಟಿ ( 84 ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.12 ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.
ಇವರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.