×
Ad

ವಾಗ್ದೇವಿ ಹೆಗ್ಡೆ

Update: 2025-11-03 21:56 IST

ಉಪ್ಪಿನಂಗಡಿ: ಇಲ್ಲಿನ ರಾಮನಗರ ನಿವಾಸಿ ದಿವಂಗತ ಕೆ.ರಾಮಚಂದ್ರ ಹೆಗ್ಡೆಯವರ ಪತ್ನಿ ವಾಗ್ದೇವಿ ಹೆಗ್ಡೆ (80) ಯವರು ಅಲ್ಪ ಸಮಯದ ಅಸೌಖ್ಯದಿಂದ ನ.2ರಂದು ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News