×
Ad

ವಸಂತ ಕುಂದರ್

Update: 2025-11-12 17:24 IST

ಬ್ರಹ್ಮಾವರ, ನ.12: ಕುಂಜಾಲು ಬಾರ್ ಮಾಲಕ ವಸಂತ ಎಂ.ಕುಂದರ್ (67) ಹೃದಯಾಘಾತದಿಂದ ಮಂಗಳವಾರ ನಿಧನರಾದರು.

ಮೃತರು ಪತ್ನಿ ಇಬ್ಬರು ಪುತ್ರರು ಸೇರಿದಂತೆ ಸಹೋದರ ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News