×
Ad

ದುಬೈ | ಪೆನ್ ಪಾಯಿಂಟ್ ಸ್ನೇಹ ವೇದಿಕೆಯಿಂದ ಇಫ್ತಾರ್ ಕೂಟ

Update: 2024-04-05 18:30 IST

ಮಂಗಳೂರು: ಪೆನ್ ಪಾಯಿಂಟ್ ಸ್ನೇಹ ವೇದಿಕೆಯ ವತಿಯಿಂದ ಉದ್ಯೋಗ ನಿಮಿತ್ತ ಯುಎಈ ನಲ್ಲಿರುವ ಸದಸ್ಯರಿಂದ ಮಂಝರ್ ಬೀಚ್ ನಲ್ಲಿ ಇಫ್ತಾರ್ ಕೂಟ ಆಯೋಜಿಸಲಾಯಿತು. ಪೆನ್ ಪಾಯಿಂಟ್ ಸದಸ್ಯರಾದ ಲುಕ್ಮಾನ್ ಅಡ್ಯಾರ್, ಜಬ್ಬಾರ್ ಕೆಮ್ಮಾರ,ಅಬ್ದುಲ್ ರಝಾಕ್ ಮಂಗಳೂರು, ಶರ್ವಾನ್ ಕಾಟಿಪಳ್ಳ, ಹನೀಫ್ ಮೊಹಬ್ಬತ್, ಸಲೀತ್ ವಿಟ್ಲ, ಇಸ್ಮಾಯಿಲ್ ಮಾಲೆಂಗ್ರಿ, ಹನೀಫ್ ನಿಂತಿಕಲ್ಲು, ಸಿದ್ದೀಕ್ ಜಾರಿಗೆಬೈಲ್, ಅಶ್ರಫ್ ಕಟ್ಟದಪಡ್ಪು, ಜಾಬಿರ್ ಪೆರಿಯಪಾದೆ, ರಫೀ ಸಕಲೇಶಪುರ, ಸಿರಾಜ್ ಗಡಿಯಾರ, ಸಮದ್ ಕುಂಬ್ರ ಸಹಿತ ಇನ್ನಿತರರು ಭಾಗಿಯಾದ್ದರು.

ಯಶಸ್ವಿಯಾಗಿ ನಡೆದ ಇಫ್ತಾರ್ ಕೂಟಕ್ಕೆ ಸಹಕರಿಸಿದವರಿಗೆ ಪೆನ್ ಪಾಯಿಂಟ್ ಸ್ನೇಹವೇದಿಕೆ ಅಡ್ಮಿನ್ ಬಳಗದಿಂದ ಕೃತಜ್ಞತೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News