×
Ad

ಎರಡು ದಿನದಲ್ಲಿ ಚಿನ್ನದ ಬೆಲೆಯಲ್ಲಿ 4 ಸಾವಿರ ರೂ. ಇಳಿಕೆ!

Update: 2024-07-24 21:53 IST

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ : ಕೇಂದ್ರದ ಬಜೆಟ್ ನಲ್ಲಿ ಚಿನ್ನದ ಮೇಲಿನ ಆಮದು ಸುಂಕದಲ್ಲಿ ಶೇ.6 ಇಳಿಕೆ ಮಾಡಿದ ನಂತರ, ಚಿನ್ನದ ಧಾರಣೆಯು ಬುಧವಾರವೂ ಇಳಿಕೆಯಾಗಿದೆ.

10 ಗ್ರಾಂ ಚಿನ್ನಕ್ಕೆ 650 ರೂ. ಕಡಿಮೆಯಾಗಿ, 71,650ರಂತೆ ಮಾರಾಟವಾಗಿದೆ. ಚಿನ್ನದ ದರವು ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ಒಮ್ಮೆಲೇ 3,350 ರೂ. ಕಡಿಮೆಯಾಗಿತ್ತು. ಎರಡು ದಿನಗಳ ವಹಿವಾಟಿನಲ್ಲಿ 4 ಸಾವಿರ ರೂ. ಕಡಿಮೆಯಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News