LIVE UPDATES - ಯಾರ ಕೊರಳಿಗೆ ಬಿʼಹಾರʼ?
Update: 2025-11-14 08:05 IST
2025-11-14 03:00 GMT
ಬಿಹಾರದಲ್ಲಿ ಎನ್‌ಡಿಎ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
2025-11-14 02:59 GMT
ಅಲಿನಗರದಲ್ಲಿ ಮೈಥಿಲಿ ಠಾಕೂರ್ ಮುನ್ನಡೆ
2025-11-14 02:58 GMT
ಬೇಗುಸರಾಯ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮಿತಾ ಭೂಷಣ್ ಮುನ್ನಡೆ
2025-11-14 02:58 GMT
ಮಕೋಮಾದಲ್ಲಿ ಜೆಡಿಯುನ ಅನಂತ್ ಸಿಂಗ್ ಮುನ್ನಡೆ
2025-11-14 02:56 GMT
ರಾಘೋಪುರದಲ್ಲಿ ತೇಜಸ್ವಿ ಯಾದವ್ ಗೆ ಮುನ್ನಡೆ
2025-11-14 02:47 GMT
ಆರಂಭಿಕ ಟ್ರೆಂಡ್‌ಗಳಲ್ಲಿ ಎನ್‌ಡಿಎ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
2025-11-14 02:47 GMT
ಅಂಚೆ ಮತಗಳ ಎಣಿಕೆ ಪ್ರಾರಂಭ
2025-11-14 02:45 GMT
ಈ ಬಾರಿ ಗೆಲುವು ದಾಖಲಿಸಲಿದ್ದೇವೆ ಎಂದ ತೇಜಸ್ವಿ ಯಾದವ್
2025-11-14 02:45 GMT
ಎನ್‌ಡಿಎ 5 ಸ್ಥಾನಗಳಲ್ಲಿ ಮುಂದಿದ್ದು, 2ರಲ್ಲಿ ಮಹಾಘಟಬಂಧನ್ ಮುನ್ನಡೆ ಸಾಧಿಸಿದೆ