×
Ad

LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

Update: 2023-12-03 08:04 IST
Live Updates - Page 8
2023-12-03 05:07 GMT

ರಾಜಸ್ಥಾನ: ಜೈಪುರದ ಬಿಜೆಪಿ ಕಚೇರಿಯ ಮುಂಭಾಗ ಕಾರ್ಯಕರ್ತರ ಸಂಭ್ರಮಾಚರಣೆ

2023-12-03 05:02 GMT

ಮಧ್ಯಪ್ರದೇಶ : ಬಿಜೆಪಿ ಭಾರಿ ಮುನ್ನಡೆ. ಸಿಎಂ ಶಿವರಾಜ್ ಸಿಂಗ್ ನಿವಾಸಕ್ಕೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಭೇಟಿ  

2023-12-03 04:55 GMT

ಮಧ್ಯಪ್ರದೇಶ : ಕಾಂಗ್ರೆಸ್ ನ ಕಮಲ್‌ ನಾಥ್‌ಗೆ ಹಿನ್ನಡೆ

2023-12-03 04:46 GMT

ತೆಲಂಗಾಣ : ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಅವರ ಮನೆಯ ಮುಂಭಾಗ ಸಂಭ್ರಮಾಚರಣೆ ಪ್ರಾರಂಭ. ತೆಲಂಗಾಣದಲ್ಲಿ ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 

2023-12-03 04:44 GMT

ಛತ್ತೀಸ್‌ ಗಡ: ʼಬಘೇಲ್ʼಗಳ ಕದನದಲ್ಲಿ ಸಿಎಂ ಭೂಪೇಶ್ ಬಘೇಲ್ ಗೆ ಮುನ್ನಡೆ

2023-12-03 04:40 GMT

ರಾಜಸ್ಥಾನ : ಬಿಜೆಪಿ ನಾಯಕಿ ವಸುಂಧರಾ ರಾಜೇ ಜಲ್ರಾಪಟನ್‌  ಕ್ಷೇತ್ರದಲ್ಲಿ 7,000 ಮತಗಳಿಂದ ಮುನ್ನಡೆ 

2023-12-03 04:38 GMT

ಛತ್ತೀಸ್‌ ಗಡದಲ್ಲಿ ಭಾರೀ ಬಹುಮತದತ್ತ ಕಾಂಗ್ರೆಸ್. 57 ಕ್ಷೇತ್ರಗಳಲ್ಲಿ ಮುನ್ನಡೆ

2023-12-03 04:33 GMT

ರಾಜಸ್ಥಾನ : ಸರ್ದಾರ್ಪುರ ಕ್ಷೇತ್ರದಿಂದ ಸಿಎಂ ಅಶೋಕ್ ಗೆಹ್ಲೋಟ್ ಮುನ್ನಡೆ ಸಾಧಿಸಿದ್ದು, ಸಚಿನ್ ಪೈಲಟ್ ಟಾಂಕ್ ಕ್ಷೇತ್ರದಲ್ಲಿ ಹಿನ್ನಡೆ ಪಡೆದಿದ್ದಾರೆ

2023-12-03 04:21 GMT

ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆ ಭರ್ಜರಿ ಮುನ್ನಡೆ; 65 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 40 ರಲ್ಲಿ BRS ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News