×
Ad

LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

Update: 2023-12-03 08:04 IST
Live Updates - Page 9
2023-12-03 04:19 GMT

ಮಧ್ಯಪ್ರದೇಶದಲ್ಲಿ ಬಿಜೆಪಿ 127, ಕಾಂಗ್ರೆಸ್‌ 98 ಕ್ಷೇತ್ರಗಳಲ್ಲಿ ಮುನ್ನಡೆ

2023-12-03 04:11 GMT

ಮಧ್ಯಪ್ರದೇಶ : ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ ; ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ 

2023-12-03 04:09 GMT

ಮಧ್ಯಪ್ರದೇಶ : ಬಿಜೆಪಿ ಪೂರ್ಣ ಬಹುಮತದೊಂದಿಗೆ ಮತ್ತೆ ಸರ್ಕಾರ ರಚಿಸಲಿದೆ ; ಸಿಎಂ ಶಿವರಾಜ್ ಸಿಂಗ್ ಚೌಹಾಣ್

2023-12-03 03:59 GMT

ರಾಜಸ್ಥಾನ: "ಜನರಿಗೆ ಪ್ರಧಾನಿ ಮೋದಿ ಮೇಲೆ ನಂಬಿಕೆ ಇದೆ" ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಸಿಪಿ ಜೋಶಿ ಹೇಳಿದ್ದಾರೆ.

ಮೋದಿ ಅವರಿಗಿರುವ ಸಮರ್ಪಣಾ ಮನೋಭಾವ ಯಾವ ನಾಯಕನಲ್ಲೂ ಇಲ್ಲ. ಅವರ ನಾಯಕತ್ವವೇ ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದ್ದಾರೆ.

2023-12-03 03:52 GMT

ರಾಜಸ್ಥಾನ : ಸಚಿನ್‌ ಪೈಲೆಟ್‌ ಗೆ ಹಿನ್ನಡೆ

2023-12-03 03:38 GMT

ತೆಲಂಗಾಣ : ಒಟ್ಟು 119 ಕ್ಷೇತ್ರಗಳ ಪೈಕಿ  ಅರ್ಧದಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್‌. 63 ಕ್ಷೇತ್ರಗಳಲ್ಲಿ ಮುನ್ನಡೆ. 

2023-12-03 03:35 GMT

ಮಧ್ಯಪ್ರದೇಶ - ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣ - ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮುನ್ನಡೆ

2023-12-03 03:33 GMT

ತೆಲಂಗಾಣ : ಗಜ್ವೆಲ್‌ನಲ್ಲಿ ಕೆಸಿಆರ್ ಮುನ್ನಡೆ, ಕಾಮರೆಡ್ಡಿಯಲ್ಲಿ ಹಿನ್ನಡೆ. ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿರುವ ಕೆಸಿಆರ್‌

2023-12-03 03:31 GMT

ರಾಜಸ್ಥಾನ :  ಬಿಜೆಪಿ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ. ಬಿಜೆಪಿ 77, ಕಾಂಗ್ರೆಸ್‌ 65 ಕ್ಷೇತ್ರದಲ್ಲಿ ಮುನ್ನಡೆ

2023-12-03 03:26 GMT

ತೆಲಂಗಾಣದಲ್ಲಿ ಸಿ ಎಂ ಕೆ ಚಂದ್ರಶೇಖರ್‌ ರಾವ್‌ ಗೆ ಹಿನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News