ಲೋಕಸಭಾ ಚುನಾವಣೆ | ಕಾಂಗ್ರೆಸ್ ನ 6 ನೇ ಪಟ್ಟಿ ಬಿಡುಗಡೆ

Update: 2024-03-25 10:55 GMT

ಹೊಸದಿಲ್ಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ 6 ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜಸ್ಥಾನದ 4 ಮತ್ತು ತಮಳುನಾಡಿನ ಒಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಜಸ್ಥಾನ:

ಅಜ್ಮೇರ್ – ರಾಮಚಂದ್ರ ಚೌಧರಿ

ರಾಜಸಮಂದ್ – ಸುದರ್ಶನ್ ರಾವತ್

ಭಿಲ್ವಾರಾ – ಡಾ. ದಾಮೋದರ್ ಗುರ್ಜರ್

ಕೋಟಾ – ಪ್ರಹ್ಲಾದ್ ಗುಂಜಲ್

ತಮಿಳುನಾಡು :

ತಿರುನೇಲ್ವೇಲಿ – ಸಿ. ರೋಬರ್ಟ್ ಬ್ರೂಸ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News