ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ನ ಮನ್ಸೂರ್ ಅಲಿ ಖಾನ್ ಅವರು ಪಿಸಿ ಮೋಹನ್ ವಿರುದ್ಧ 34729 ಮತಗಳಿಂದ ಮುನ್ನಡೆ.
ತ್ರಿಶೂರಿನಲ್ಲಿ ಬಿಜೆಪಿಯ ಸುರೇಶ್ ಗೋಪಿಗೆ ಭಾರೀ ಮುನ್ನಡೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿಗೆ 72862 ಸಾವಿರ ಮತಗಳ ಮುನ್ನಡೆ
4ನೇ ಸುತ್ತಿನ ಎಣಿಕೆ ಮುಕ್ತಾಯಕ್ಕೆ ಕೋಟ ಶ್ರೀನಿವಾಸ ಪೂಜಾರಿ 183987 ಮತ
ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ 111125 ಮತ
ಬಿಜೆಪಿಗೆ 77262 ಮತಗಳ ಮುನ್ನಡೆ
ಕೋಲಾರದಲ್ಲಿ ಕಾಂಗ್ರೆಸ್‌ನ ಗೌತಮ್ ವಿರುದ್ಧ ಮಲ್ಲೇಶ್ ಬಾಬುಗೆ ಅಲ್ಪ ಮುನ್ನಡೆ
ಹಿಮಾಚಲ ಪ್ರದೇಶದ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಂಗನಾ ಮತ್ತು ಅನುರಾಗ್ ಮುನ್ನಡೆ ಸಾಧಿಸಿದ್ದಾರೆ
ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆ 22000 ಮತಗಳ ಮುನ್ನಡೆ
ಮನ್ಸೂರ್ ಅಲಿ ಖಾನ್: 164000 ಮತ
ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್: 142000 ಮತ
ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ವಿರುದ್ದ ಕಾಂಗ್ರೆಸ್‌ನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 10187 ಮತಗಳಿಂದ ಮುನ್ನಡೆ
ಧಾರವಾಡದಲ್ಲಿ ವಿನೋದ್ ಅಸೂಟಿ ವಿರುದ್ಧ 61682 ಮತಗಳ ಅಂತರದಿಂದ ಪ್ರಹ್ಲಾದ್ ಜೋಶಿಗೆ ಮುನ್ನಡೆ.