×
Ad

ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 07:27 IST
Live Updates - Page 20
2024-06-04 05:20 GMT

ಬೆಳಗಾವಿ | ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ರಿಗೆ ಭಾರೀ ಮುನ್ನಡೆ

ಶೆಟ್ಟರ್- 334178 ಮತಗಳು

ಮೃಣಾಲ್ ಹೆಬ್ಬಾಳ್ಕರ್- 250010 ಮತಗಳು

ಶೆಟ್ಟರ್ ಗೆ 84168 ಮತಗಳ ಮುನ್ನಡೆ

2024-06-04 05:20 GMT

ರಾಜಸ್ಥಾನದಲ್ಲಿ NDA 13 ಕ್ಷೇತ್ರದಲ್ಲಿ ಮತ್ತು INDIA ಮೈತ್ರಿಕೂಟ 11 ಕ್ಷೇತ್ರಗಳಲ್ಲಿ ಮುನ್ನಡೆ

2024-06-04 05:19 GMT

ಹರಿಯಾಣದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಹತ್ತರಲ್ಲಿ ಏಳು ಕ್ಷೇತ್ರಗಳಲ್ಲಿ ಮುನ್ನಡೆ

2024-06-04 05:19 GMT

AIMIM ಮುಖ್ಯಸ್ಥ ಮತ್ತು ಹೈದರಾಬಾದ್ (ತೆಲಂಗಾಣ) ಅಭ್ಯರ್ಥಿ ಅಸಾದುದ್ದೀನ್ ಉವೈಸಿ 15,461 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

2024-06-04 05:18 GMT

ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮುನ್ನಡೆ 20859 ಮತಗಳಿಗೆ ಏರಿಕೆ

ಮನ್ಸೂರ್ ಅಲಿ ಖಾನ್: 135744 ಮತ

ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್: 114885 ಮತ

2024-06-04 05:17 GMT

ಬಿಜೆಪಿ ಕಾಂಗ್ರೆಸ್ ನೇರಾ ನೇರ ಪೈಪೋಟಿಯ 170 ಕ್ಷೇತ್ರಗಳಲ್ಲಿ ಬಿಜೆಪಿ 115 ಮತ್ತು ಕಾಂಗ್ರೆಸ್ 55 ಕ್ಷೇತ್ರಗಳಲ್ಲಿ ಮುನ್ನಡೆ

2024-06-04 05:16 GMT

ಬೆಂಗಳೂರು ಕೆಂದ್ರದಲ್ಲಿ ಕಾಂಗ್ರೆಸ್‌ನ ಮನ್ಸೂರ್‌ ಖಾನ್‌ ಗೆ ಮುನ್ನಡೆ

2024-06-04 05:16 GMT

 ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಶೋಭಾ ಕರಂದ್ಲಾಜೆಗೆ 49618 ಮತಗಳ ಮುನ್ನಡೆ

ಶೋಭಾ ಕರಂದ್ಲಾಜೆ - 124434 ಮತ

ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ - 74816 ಮತ

2024-06-04 05:16 GMT

ಹರಿಯಾಣದ ಕರ್ನಲ್ ಲೋಕಸಭಾ ಕ್ಷೇತ್ರದಲ್ಲಿ 10,766 ಮತಗಳ ಅಂತರದಿಂದ ಕಾಂಗ್ರೆಸ್‌ನ ದಿವ್ಯಾಂಶು ಬುಧಿರಾಜ ವಿರುದ್ಧ ಹರಿಯಾಣದ ಮಾಜಿ ಕಮ್ ಮನೋಹರ್ ಲಾಲ್ ಖಟ್ಟರ್ ಮುನ್ನಡೆ ಸಾಧಿಸಿದ್ದಾರೆ

2024-06-04 05:15 GMT

ಧಾರವಾಡ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಗೆ 37,881 ಮತಗಳ ಮುನ್ನಡೆ

ಪ್ರಹ್ಲಾದ ಜೋಶಿ-2,39,133 ಮತ

ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ-2,01,252 ಮತ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News