ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ಹರಿಯಾಣದ ಸಿರ್ಸಾದಲ್ಲಿ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ 52,911 ಮತಗಳ ಅಂತರದಿಂದ ಬಿಜೆಪಿಯ ಅಶೋಕ್ ತನ್ವಾರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಬಾರೀ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 204952 ಮತ
ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ 127690 ಮತ
ಬಿಜೆಪಿಗೆ 77262 ಮತಗಳ ಮುನ್ನಡೆ
ತುಮಕೂರು ಲೋಕಸಭಾ ಕ್ಷೇತ್ರ | 8ನೇ ಸುತ್ತಿನ ಎಣಿಕೆ ಮುಕ್ತಾಯ: ಬಿಜೆಪಿ ಮುನ್ನಡೆ 49386 ಮತಗಳಿಗೆ ಏರಿಕೆ
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 198433 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ. ಮುದ್ದಹನುಮೇ ಗೌಡ 155102 ಮತಗಳನ್ನು ಗಳಿಸಿದ್ದಾರೆ. ಸೋಮಣ್ಣ 49386 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ರಿಗೆ 49061 ಮತಗಳ ಮುನ್ನಡೆ
7 ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ 234542 ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ 185481 ಮತಗಳನ್ನು ಗಳಿಸಿದ್ದಾರೆ.
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿಗೆ 50 ಸೀಟುಗಳಲ್ಲಿ ಮುನ್ನಡೆ
ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಟಿ ಡಿ ಪಿ ಗೆ 103 ಸ್ಥಾನಗಳಲ್ಲಿ ಮುನ್ನಡೆ
ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ರಿಗೆ ಅಲ್ಪ ಮುನ್ನಡೆ
ಮನ್ಸೂರ್ ಅಲಿ ಖಾನ್: 86742 ಮತ
ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್: 88202 ಮತ
ಮನ್ಸೂರ್ ಅಲಿ ಮುನ್ನಡೆ: 1466
ಕಳೆದ ಬಾರಿ ಗೆದ್ದ 42 ಗ್ರಾಮೀಣ ಕ್ಷೇತ್ರಗಳಲ್ಲಿ NDA ಗೆ ಭಾರೀ ಹಿನ್ನಡೆ
NDA ಮೈತ್ರಿಕೂಟಕ್ಕೆ INDIA ಒಕ್ಕೂಟ ಪೈಪೋಟಿ ನೀಡುತ್ತಿದ್ದಂತೆ ಕುಸಿಯುತ್ತಿರುವ ಶೇರು ಮಾರುಕಟ್ಟೆ. 535 ಪಾಯಿಂಟ್ ಕುಸಿದ NIFTY, 1743 ಪಾಯಿಂಟ್ ಕುಸಿದ BANK NIFTY, 765 ಪಾಯಿಂಟ್ ಕುಸಿದ FIN NIFTY, 1787 ಪಾಯಿಂಟ್ ಕುಸಿದ SENSEX, 270 ಪಾಯಿಂಟ್ ಕುಸಿದ MIDCP NIFTY, 2167 ಪಾಯಿಂಟ್ ಕುಸಿದ BANKEX, 2500 ಪಾಯಿಂಟ್ ಕುಸಿದ NIFTYNXT50
ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರ ಮುನ್ನಡೆ 33207 ಮತಗಳಿಗೆ ಏರಿಕೆ
ಬ್ರಿಜೇಶ್ ಚೌಟ - 171604 ಮತಗಳು
ಆರ್. ಪದ್ಮರಾಜ್ - 138397 ಮತಗಳು
ಮತಗಳ ಅಂತರ - 33207