ರಾಯಚೂರು ಮುಖ್ಯ ಅಂಚೆ ಕಚೇರಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ
Update: 2025-08-14 13:34 IST
ರಾಯಚೂರು: ಇಲ್ಲಿನ ಮುಖ್ಯ ಅಂಚೆ ಕಚೇರಿಯಲ್ಲಿ ಇಂದು ಹರ್ ಘರ ತಿರಂಗಾ ಅಭಿಯಾನದ ಭಾಗವಾಗಿ ಪ್ರಭಾತ್ ಪೇರಿಯನ್ನು ನಡೆಸಲಾಯಿತು.
ಅಂಚೆ ಅಧೀಕ್ಷಕರಾದ ಶಿವಾನಂದ್ ಆರ್ . ಹಿರಾಪುರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಸಹಾಯಕ ಅಂಚೆ ಅಧೀಕ್ಷಕರಾದ ಆನಂದ ವಂದಾಲ್, ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಬಸವರಾಜ್ ಈಟಿ, ರಾಯಚೂರು ಉಪ ವಿಭಾಗದ ಕುಮಾರ್ ಪವರ್, ಶಿವಪಾದ ಶಿವಂಗಿ, ಮುಖ್ಯ ಅಂಚೆ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತು ನಗರದ ಸುತ್ತಮುತ್ತಲಿನ ಅಂಚೆ ಸಿಬ್ಬಂದಿ ಇದ್ದರು.