ರಾಯಚೂರು | ವಕೀಲರ ಸಂಘದ ದೇವದುರ್ಗ ತಾಲೂಕು ಹಂಗಾಮಿ ಅಧ್ಯಕ್ಷರಾಗಿ ಮೌನೇಶ್ ನೇಮಕ
Update: 2025-11-19 18:59 IST
ರಾಯಚೂರು | ವಕೀಲರ ಸಂಘದ ದೇವದುರ್ಗ ತಾಲೂಕು ಹಂಗಾಮಿ ಅಧ್ಯಕ್ಷರಾಗಿ ಮೌನೇಶ್ ನೇಮಕ
ದೇವದುರ್ಗ: ವಕೀಲರ ಸಂಘದ ದೇವದುರ್ಗ ತಾಲೂಕು ಘಟಕದ ಹಂಗಾಮಿ ಅಧ್ಯಕ್ಷರಾಗಿ ಮೌನೇಶ್ ಎಂ ಅವರನ್ನು ಆಯ್ಕೆ ಮಾಡಲಾಗಿದೆ.
ಹಾಲಿ ಅಧ್ಯಕ್ಷ ಸುಕುಮುನಿರೆಡ್ಡಿ ನಗರಗುಂಡ ಅವರನ್ನು ಸಂಘದ ತುರ್ತು ಸಭೆಯಲ್ಲಿ ಸರ್ವಾನುಮತದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.