×
Ad

IPL 2025 ಫೈನಲ್ LIVE | ಆರ್‌ ಸಿ ಬಿ ಗೆ ಚೊಚ್ಚಲ ಐಪಿಲ್‌ ಪ್ರಶಸ್ತಿಯ ಸಂಭ್ರಮ

Update: 2025-06-03 19:06 IST
Live Updates - Page 3
2025-06-03 15:49 GMT

ಅರ್ಶದೀಪ್‌ ಸಿಂಗ್‌ ಗೆ ವಿಕೆಟ್‌ ಒಪ್ಪಿಸಿದ ಆರ್‌ ಸಿ ಬಿ ಯ ರೊಮಾರಿಯೊ ಶೆಫರ್ಡ್. 19.2 ಓವರ್‌ ಗಳಲ್ಲಿ ಆರ್‌ ಸಿ ಬಿ ಯ ಮೊತ್ತ 188/7

2025-06-03 15:41 GMT

ಕ್ರೀಸ್‌ ಗೆ ಆಗಮಿಸಿದ ಕೃಣಾಲ್‌ ಪಾಂಡ್ಯ

2025-06-03 15:39 GMT

ಜಿತೇಶ್‌ ಶರ್ಮಾ ವಿಕೆಟ್‌ ಪಡೆದ ವೈಶಾಖ್‌ ವಿಜಯ ಕುಮಾರ್‌. 171/6

2025-06-03 15:37 GMT

ರೊಮಾರಿಯೊ ಶೆಫರ್ಡ್ ಕ್ಯಾಚ್‌ ಡ್ರಾಪ್‌ ಮಾಡಿದ ಪಂಜಾಬ್‌. ಆರ್‌ ಸಿ ಬಿ ಗೆ ಜೀವದಾನ

2025-06-03 15:36 GMT

ಕ್ರೀಸ್‌ ಗೆ ಬಂದ  ಆರ್‌ ಸಿ ಬಿ ಆಟಗಾರ ರೊಮಾರಿಯೊ ಶೆಫರ್ಡ್ 

2025-06-03 15:34 GMT

ಎಲ್‌ ಬಿ ಡಬ್ಲ್ಯೂ ಗೆ ಬಲಿಯಾದ ಲಿಯಾಮ್‌ ಲಿವಿಂಗ್‌ಸ್ಟೋನ್‌. ಆರ್‌ ಸಿ ಬಿ ಯ ಐದನೇ ವಿಕೆಟ್‌ ಪತನ

2025-06-03 15:32 GMT

ಒಂದೇ ಓವರ್‌ ನಲ್ಲಿ ಮೂರನೇ ವೈಡ್‌ ಎಸೆದ ಜೆಮಿಸನ್‌

2025-06-03 15:31 GMT

ಜಿತೇಶ್‌ ಶರ್ಮಾ ಗೆ ಸಾಥ್‌ ಕೊಟ್ಟ ಲಿವಿಂಗ್‌ ಸ್ಟೋನ್‌. ಭರ್ಜರಿ ಸಿಕ್ಸರ್‌

2025-06-03 15:30 GMT

ಒಂದೇ ಓವರ್‌ ನಲ್ಲಿ ಎರಡನೇ ವೈಡ್‌ ಎಸೆದ ಜೆಮಿಸನ್‌

2025-06-03 15:30 GMT

8 ಎಸೆತಗಳಲ್ಲಿ 24 ರನ್‌ ಗಳಿಸಿದ ಜಿತೇಶ್‌ ಶರ್ಮಾ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News