×
Ad

IPL 2025 ಫೈನಲ್ LIVE | ಆರ್‌ ಸಿ ಬಿ ಗೆ ಚೊಚ್ಚಲ ಐಪಿಲ್‌ ಪ್ರಶಸ್ತಿಯ ಸಂಭ್ರಮ

Update: 2025-06-03 19:06 IST
Live Updates - Page 4
2025-06-03 15:29 GMT

ಸಿಕ್ಸರ್‌ ಮೇಲೆ ಸಿಕ್ಸರ್‌ ಬಾರಿಸಿದ ಜಿತೇಶ್‌ ಶರ್ಮಾ

2025-06-03 15:27 GMT

17 ನೇ ಓವರ್‌ ನ ಮೊದಲ ಎಸೆತವನ್ನು ಸಿಕ್ಸರ್‌ ಗೆ ಅಟ್ಟಿದ ಜಿತೇಶ್‌ ಶರ್ಮಾ. ಜೆಮಿಸನ್‌ ಅವರಿಗೆ ಶಾಕ್‌ ಕೊಟ್ಟ ಜಿತೇಶ್‌. ಅದ್ಭುತ ಶಾಟ್‌

2025-06-03 15:25 GMT

16ನೇ ಓವರ್‌ ಮುಕ್ತಾಯ. ರೋಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೊತ್ತ 145/4

2025-06-03 15:19 GMT

15 ಓವರ್‌ ಮುಕ್ತಾಯಕ್ಕೆ ಆರ್‌ ಸಿ ಬಿ ಯ ಮೊತ್ತ 132/4

2025-06-03 15:19 GMT

ವಿರಾಟ್‌ ಸ್ಥಾನ ತುಂಬಲು ಬಂದ ಜಿತೇಶ್‌ ಶರ್ಮಾ

2025-06-03 15:18 GMT

43 ರನ್‌ ಗೆ ಔಟ್‌ ಆದ ವಿರಾಟ್‌ ಕೊಹ್ಲಿ. 35 ಎಸೆತ ಎದುರಿಸಿದ್ದ ಅವರು 3 ಬೌಂಡರಿ ಸಹಿತ 43 ರನ್‌ ಗಳಿಸಿದ್ದರು.

2025-06-03 15:18 GMT

14.5 ನೇ ಓವರ್‌ ನಲ್ಲಿ ಔಟ್‌ ಆದ ವಿರಾಟ್‌ ಕೊಹ್ಲಿ. ಒಮರ್ಝಾಯಿಗೆ ಕ್ಯಾಚಿತ್ತ ಕಿಂಗ್‌

2025-06-03 15:12 GMT

14ನೇ ಓವರ್‌ ಮುಕ್ತಾಯ. ಆರ್‌ ಸಿ ಬಿ ತಂಡದ ಮೊತ್ತ 125/3

2025-06-03 15:11 GMT

ಚಹಲ್‌ ಎಸೆತವನ್ನು ಬೌಂಡರಿಗಟ್ಟಿದ ವಿರಾಟ್‌

2025-06-03 15:09 GMT

ಸಿಕ್ಸರ್‌ ಗೆ ಎತ್ತಿದ ಆರ್‌ ಸಿ ಬಿ ಯ ಲಿಯಾಮ್ ಲಿವಿಂಗ್‌ಸ್ಟೋನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News