×
Ad

IPL 2025 ಫೈನಲ್ LIVE | ಆರ್‌ ಸಿ ಬಿ ಗೆ ಚೊಚ್ಚಲ ಐಪಿಲ್‌ ಪ್ರಶಸ್ತಿಯ ಸಂಭ್ರಮ

Update: 2025-06-03 19:06 IST
Live Updates - Page 5
2025-06-03 15:09 GMT

14 ನೇ ಓವರ್‌ ಆರಂಭಿಸಿದ ಚಹಲ್‌

2025-06-03 15:06 GMT

13ನೇ ಓವರ್‌ ಮುಕ್ತಾಯಕ್ಕೆ ಆರ್‌ ಸಿ ಬಿ ತಂಡದ ಮೊತ್ತ 111/3

2025-06-03 15:04 GMT

ಆರ್‌ ಸಿ ಬಿ ಕಪ್‌ ಗೆದ್ದರೆ 18 ವರ್ಷಗಳ ಕಾಯುವಿಕೆ ಮುಕ್ತಾಯ

2025-06-03 15:03 GMT

ಈ ಬಾರಿ ಪಂಜಾಬ್‌ ಕಪ್‌ ಗೆದ್ದರೆ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಲಿರುವ ಶ್ರೇಯಸ್‌ ಅಯ್ಯರ್‌

2025-06-03 15:02 GMT

ಆರ್‌ ಸಿ ಬಿ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ ಅಭಿಮಾನಿಗಳಲ್ಲಿ ಕಪ್‌ ನದ್ದೇ ಚಿಂತೆ

2025-06-03 15:01 GMT

ಆರ್‌ ಸಿ ಬಿ ಗೆ ಆಸರೆಯಾಗಿರುವ ವಿರಾಟ್‌ ಕೊಹ್ಲಿಯಿಂದ ರಕ್ಷಣಾತ್ಮಕ ಆಟ

2025-06-03 15:00 GMT

12 ನೇ ಓವರ್‌ ಮುಕ್ತಾಯಕ್ಕೆ ಆರ್‌ ಸಿ ಬಿ ತಂಡದ ಮೊತ್ತ 103/3

2025-06-03 14:58 GMT

100ರ ಗಡಿ ದಾಟಿದ ಆರ್‌ ಸಿ ಬಿ ಯ ಮೊತ್ತ

2025-06-03 14:56 GMT

ಆರ್‌ ಸಿ ಬಿ ಪರ ಕ್ರೀಸ್‌ ಗೆ ಬಂದ ಲಿಯಾಮ್ ಲಿವಿಂಗ್‌ಸ್ಟೋನ್

2025-06-03 14:55 GMT

ರಜತ್‌ ಪಟಿದಾರ್‌ ವಿಕೆಟ್‌ ಪಡೆದ ಕೈಲ್ ಜೇಮಿಸನ್. ಎಲ್‌ ಬಿ ಡಬ್ಲ್ಯೂ ಬಲೆಗೆ ಬಿದ್ದ ರಜತ್‌. ಆರ್‌ ಸಿ ಬಿ 96/3

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News