ಯುವಕ ಆತ್ಮಹತ್ಯೆ
Update: 2026-01-29 22:18 IST
ಬ್ರಹ್ಮಾವರ, ಜ.29: ಅಪಘಾತದಿಂದ ನಡೆಯಲು ತೊಂದರೆಯಾಗಿ ಪದೇ ಪದೇ ನೋವು ಬರುತ್ತಿರುವ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಸುಜೀತ್ ಪೂಜಾರಿ (33) ಎಂಬವರು ಹೇರೂರು ಗ್ರಾಮದ ಕೊಳಂಜೆಯ ತಮ್ಮ ಪತ್ನಿಯ ಮನೆಯ ಎದುರು ಇರುವ ಹೊಟೇಲ್‌ನಲ್ಲಿ ಬುಧವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.