2 ಸಾವಿರ ವರ್ಷ ಹಳೆಯ ಬುದ್ಧ ವಿಗ್ರಹ ಮರಳಿಸಲು ಆಸ್ಟ್ರೇಲಿಯ ಒಪ್ಪಿಗೆ

ಹೊಸದಿಲ್ಲಿ ಅ.11: ಜರ್ಮನಿಯು ಪುರಾತನ ದುರ್ಗಾ ವಿಗ್ರಹವೊಂದನ್ನು ಮರಳಿಸಿದ ಬೆನ್ನಿಗೆ 2 ಸಾವಿರ ವರ್ಷ ಹಳೆಯ ಬುದ್ಧನ ವಿಗ್ರಹವೊಂದನ್ನು ಭಾರತಕ್ಕೆ ಹಿಂದಿರುಗಿಸಲು ಆಸ್ಟ್ರೇಲಿಯದ ಆರ್ಟ್ ಗ್ಯಾಲರಿಯೊಂದು ಒಪ್ಪಿಕೊಂಡಿದೆ.
ಉತ್ತರ ಪ್ರದೇಶದ ಮಧುರಾದಲ್ಲಿ ಬೇರುಗಳನ್ನರಸ ಬಹುದಾದ, ಕುಳಿತ ಭಂಗಿಯ ಬುದ್ಧನ ವಿಗ್ರಹವು ಪ್ರಸ್ತುತ ಆಸ್ಟ್ರೇಲಿಯದ ಕ್ಯಾನ್‌ಬೆರಾದ ರಾಷ್ಟ್ರೀಯ ಕಲಾ ಶಾಲೆಯೊಂದರಲ್ಲಿದೆಯೆಂದು ಭಾರತದ ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ
ಉತ್ತರ ಪ್ರದೇಶದ ಮಧುರಾದಲ್ಲಿ ಬೇರುಗಳನ್ನರಸ ಬಹುದಾದ, ಕುಳಿತ ಭಂಗಿಯ ಬುದ್ಧನ ವಿಗ್ರಹವು ಪ್ರಸ್ತುತ ಆಸ್ಟ್ರೇಲಿಯದ ಕ್ಯಾನ್‌ಬೆರಾದ ರಾಷ್ಟ್ರೀಯ ಕಲಾ ಶಾಲೆಯೊಂದರಲ್ಲಿದೆಯೆಂದು ಭಾರತದ ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ
Next Story