ಅಂಬೆಗಾಲಿಡುವ ಮಗುವೊಂದು 8ನೇ ಮಹಡಿಯ ಮೇಲೆ ಕಿಟಕಿಯ ಅಂಚಿನಲ್ಲಿ ಬ್ಯಾಲೆನ್ಸ್ ಮಾಡುವ ಭಯನಕ ದೃಷ್ಯವು ಪೋಷಕರ ಅಜಾಕರೂಕತೆಗೆ ಸಾಕ್ಷಿಯಾಗಿದೆ . ಮಗು ಸ್ವಲ್ಪ ಎಡವಿದರೂ 8ನೇ ಮಹಡಿಯಿಂದ ಕೆಳಗೆ ಬೀಳುತಿತ್ತು. ವರದಿಗಳ ಪ್ರಕಾರ . ಇದು ನಡೆದಿದ್ದು ರಷ್ಯಾದ ಚೆಲ್ಯಾಬಿನ್ಸ್ಕ್ ಪ್ರದೇಶದ ಮಿಯಸಿಸ್ ಎಂಬಲ್ಲಿ.