Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಸೀತೆಯ ತೊಟ್ಟಿಲು

ಸೀತೆಯ ತೊಟ್ಟಿಲು

ಕಾರುಣ್ಯಾಕಾರುಣ್ಯಾ20 Dec 2015 11:43 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಸೀತೆಯ ತೊಟ್ಟಿಲು

ನಾಟಕ ಕೃತಿಗಳು ಇತ್ತೀಚೆಗೆ ಹೊರ ಬರುವುದೇ ಕಡಿಮೆ ಎನ್ನುವ ಸಂದರ್ಭದಲ್ಲಿ ದೇನಾಶ್ರೀ ಅವರು ‘ಸೀತೆಯ ತೊಟ್ಟಿಲು’ ಹೊಸ ಸಂವೇದನೆಯ ಕಿರು ನಾಟಕವೊಂದನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ.

ಸೀತೆಯನ್ನು ಕೇಂದ್ರೀಕರಿಸಿಕೊಂಡು ರಾಮಾಯಣವನ್ನು ಮುರಿದುಕಟ್ಟುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ಆದರೆ ಇಲ್ಲಿ ಕತೆ ನಡೆಯುವುದು ಕೇವಲ ಪುರಾಣ ಸಂದರ್ಭದಲ್ಲಲ್ಲ. ವರ್ತಮಾನವನ್ನು ಪುರಾಣಕ್ಕೆ ಜೋಡಿಸಿದ್ದಾರೆ. ಅದಕ್ಕೆ ಸೂತ್ರದಾರ ಸೇತುವೆಯಾಗಿದ್ದಾನೆ. ಸೂತ್ರಧಾರನ ವ್ಯಂಗ್ಯ ಮತ್ತು ಸೀತೆಯ ಪ್ರಶ್ನೆ ಇಡೀ ನಾಟಕದ ಪ್ರಧಾನ ಅಂಶಗಳಾಗಿವೆ.

‘‘ಈ ಯುದ್ಧ ಯಾರಿಗಾಗಿ?’’ ಎಂದು ಶೂರ್ಪನಖಿಯ ಮಾತುಗಳಿಗೂ ಈ ನಾಟಕದಲ್ಲಿ ಪ್ರಾಧಾನ್ಯವಿದೆ. ಸೀತೆಯ ಅಳಲು, ಸ್ವತಃ ಶೂರ್ಪನಖಿಯ ಅಳಲೂ ಹೌದು. ಹನುಮಂತನಿಲ್ಲಿ ಕೇವಲ ರಾಮಭಕ್ತನಾಗಿ ಉಳಿದಿಲ್ಲ. ವಿಚಾರ ವಿಮರ್ಶಕನಾಗಿದ್ದಾನೆ. ಆಧುನಿಕ ಕಣ್ಣುಗಳನ್ನು ಹೊಂದಿದ್ದಾನೆ. ಇಲ್ಲಿ ಬರುವ ಮಾರೀಚ, ರಾವಣ, ವಿಭೀಷಣ ಎಲ್ಲ ಪಾತ್ರಗಳೂ ಮೂಲ ರಾಮಾಯಣಕ್ಕಿಂತ ಭಿನ್ನವಾದವುಗಳು.

‘‘ವಾಲ್ಮೀಕಿಯು ಅಹಿಂದನಾದರೂ ಬೇರು ಕಳಚಿಕೊಂಡು ಆರ್ಯರ ಪರವಾಗಿಬಿಟ್ಟ. ಪೂರ್ವಾಶ್ರಮದಲ್ಲಿ ಬೇಡನಾಗಿದ್ದ, ದಾನವನಲ್ಲ. ದಾನವರೆಲ್ಲ ರಕ್ಕಸರಲ್ಲವೆಂಬ ಭಾವನೆಯೇ ಅವನ ತಲೇಲಿ ಸುಳೀಲಿಲ್ಲ....ಮಹಿಳಾ ಸಂವೇದಿ ಎನಿಸಿಕೊಳ್ಳಲೆತ್ನಿಸಿ ಅವಳನ್ನು ಹೊಗಳುತ್ತಲೇ ಅವನ ಅಸ್ಮಿತೆಯನ್ನು ಶೂನ್ಯವಾಗಿಸಿದ...’’ ಎನ್ನುವ ಸೂತ್ರಧಾರನ ಮಾತುಗಳು, ರಾಮಾಯಣದ ಮರು ಓದು ಕೂಡ ಹೌದು.

ರಾಮಾಯಣದ ಕುರಿತಂತೆ ಹಲವರು ವ್ಯಾಖ್ಯಾನಗಳನ್ನು, ವಿಮರ್ಶೆಗಳನ್ನು ಬರೆದಿದ್ದಾರೆ. ಮುರಿದುಕಟ್ಟುವ ಕೆಲಸವನ್ನೂ ಮಾಡಿದ್ದಾರೆ. ಈ ಹಿಂದೆ ಕುವೆಂಪು ಅವರು ಬರೆದಿರುವ ‘ಶೂದ್ರ ತಪಸ್ವಿ’ಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ದೇನಶ್ರೀ ಅವರು ವರ್ತಮಾನಕ್ಕೆ ಪೂರಕವಾಗಿ ಇನ್ನೊಂದು ಸರಳ ಪ್ರಯತ್ನವನ್ನು ಮಾಡಿದ್ದಾರೆ. ರಂಗಭೂಮಿಗೆ ಇಳಿಸುವುದಕ್ಕೆ ಪೂರಕವಾಗಿರುವ ಸಾಹಿತ್ಯ ಇದು. ರಂಗದ ಹಿನ್ನೆಲೆಯಿರುವ ಬರಹಗಾರ ಬರೆದಿರುವುದರಿಂದ ರಂಗಪ್ರಯೋಗ ಸುಲಲಿತವಾಗಬಹುದು.

ಶ್ರೀನಿವಾಸ ಮೂರ್ತಿ ಪ್ರಕಾಶಿಸಿರುವ ಈ ಕೃತಿ ಮುಖಬೆಲೆ 40 ರೂ. ಆಸಕ್ತರು 886139 0887 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ. -ಕಾರುಣ್ಯಾ

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಕಾರುಣ್ಯಾ
ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X