ಬಿಗ್‌ಬಾಶ್ ಟೂರ್ನಿ: ಹೆಲ್ಮೆಟ್ ಧರಿಸಿದ ಅಂಪೈರ್

ಮೆಲ್ಬೋರ್ನ್, ಡಿ.31: ಆಸ್ಟ್ರೇಲಿಯದ ದೇಶೀಯ ಟ್ವೆಂಟಿ-20 ಲೀಗ್ ಬಿಗ್ ಬಾಶ್ ಟ್ವೆಂಟಿ-20 ಪಂದ್ಯದ ವೇಳೆ ಅಂಪೈರ್ ಗೆರಾರ್ಡ್ ಅಬೂದ್ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಎಲ್ಲರ ಗಮನ ಸೆಳೆದರು.
''ದೇಶೀಯ ಕ್ರಿಕೆಟ್‌ನಲ್ಲಿ ದಾಂಡಿಗರ ಕೆಲವು ಭರ್ಜರಿ ಹೊಡೆತಗಳಿಂದ ಬಚಾವಾಗಲು ಹೆಲ್ಮೆಟ್ ಅನಿವಾರ್ಯವಾಗಿದೆ ಎಂದು ಅಬೂದ್ ಹೇಳಿದ್ದಾರೆ.
Next Story





