ವಿಶ್ರಾಂತಿ ಕೊಠಡಿ ಉದ್ಘಾಟನೆ

ಲಯನ್ ಜಿಲ್ಲಾ 317-ಡಿ IV ಇದರ ಲಯನ್ಸ್ ಪ್ರಾಂತ್ಯ ಇದರ ಪ್ರಾಂತೀಯ ಸಮ್ಮೇಳನದ ಸವಿನೆನಪಿಗೆ ಮೇರೆಮಜಲಿನಲ್ಲಿ ಶ್ರೀ ಲಕ್ಷಣಿ ವೃದ್ಧಾಶ್ರಮಕ್ಕೆ ಸಾಧಾರಣ 5 ಲಕ್ಷದ ವಿಶ್ರಾಂತಿ ಕೊಠಡಿಯನ್ನು ಲಯನ್ಸ್ ರಾಜ್ಯಪಾಲೆ ಕವಿತಾ ಶಾಸ್ತಿಯವರು ಉದ್ಘಾಟಿಸಿದರು.
ಪ್ರಾಂತೀಯ ಅಧ್ಯಕ್ಷ ಶ್ರೀನಾಥ್ ಕೊಂಡೆ ಇದನ್ನು ಆಶ್ರಮಕ್ಕೆ ಹಸ್ತಾಂತಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪ್ರಥಮ ವಿ.ಡಿ.ಜಿ ಅರುಣ್ ಕುಮಾರ್ ಶೆಟ್ಟಿ, ಪ್ರಾಂತ್ಯದ ಪ್ರಥಮ ಮಹಿಳೆ ಶ್ರೀಮತಿ ಮೈನಾ.ಎಸ್. ಕೊಂಡೆ, ವಲಯಾಧ್ಯಕ್ಷರುಗಳಾದ ಶಶಿಧರ್ ಮಾರ್ಲ ಹಾಗೂ ಸಿ.ಪಿ.ದಿನೇಶ್, ಲಯನೆಸ್ ಅಧ್ಯಕ್ಷೆ ಅರುಣಾಸೋಮಶೇಖರ್ , ಹಿರಿಯ ಸದಸ್ಯ ರಘರಾಮ ಕಾಜವ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story





