ಕುಂಬಳೆ: ಜನಪಕ್ಷ ಯಾತ್ರೆಯ ಡಂಗುರ ಮೆರವಣಿಗೆ
.jpg)
ಕುಂಬಳೆ, ಜ.3: ಕೇರಳ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಸಿದ್ದೀಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಡ್ವ ಸಿ.ಕೆ.ಶ್ರೀಧರನ್ ನೇತೃತ್ವದಲ್ಲಿ ರವಿವಾರ ಸಂಜೆ ಕುಂಬಳೆ ಪೇಟೆಯಲ್ಲಿ ಜನಪಕ್ಷ ಯಾತ್ರೆಯ ಡಂಗುರ ಮೆರವಣಿಗೆ ನಡೆಯಿತು.
ಕೆಪಿಸಿಸಿ ಸದಸ್ಯರಾದ ಅಶ್ರಫಲಿ, ನ್ಯಾ.ಸುಬ್ಬಯ್ಯ ರೈ, ಡಿಸಿಸಿ ಉಪಾಧ್ಯಕ್ಷ ಹಕೀಂ ಕುನ್ನಿಲ್, ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಪ್ರಸಾದ ನಾಣಿತ್ತಿಲು, ಅಡ್ವ ಗೋವಿಂದನ್ ನಾಯರ್, ಸೋಮಶೇಖರ ಜೆ.ಎಸ್., ಸುಂದರ ಆರಿಕ್ಕಾಡಿ, ಬಿ.ವಿ.ಸುರೇಶ್, ಕೆ.ಸಾಮಿಕುಟ್ಟಿ, ವಿನೋದ್ ಕುಮಾರ್ ಪಳ್ಳೇರಿಬೀಡ್, ಆರ್. ಗಂಗಾಧರನ್, ಅರ್ಷದ್ ವರ್ಕಾಡಿ, ಪ್ರದೀಪ್ ಕುಮಾರ್ ಮೊದಲಾದವರು ನೇತೃತ್ವ ನೀಡಿದರು.
ಕುಂಬಳೆ ಪೇಟೆಯಲ್ಲಿ ಡಂಗುರದೊಂದಿಗೆಜಾಥಾ ಪಾದಯಾತ್ರೆ ಜನ ರಕ್ಷಾ ಯಾತ್ರೆಯ ಸಂದೇಶ ನೀಡಿತು.
Next Story





