ಉಡುಪಿ, ಜ.3: ಅಂಬಲಪಾಡಿ ಬೈಪಾಸ್ ನಿವಾಸಿ ಮೋಹನ್ ಆಚಾರ್ಯ ಎಂಬವರ ಪುತ್ರ ಪ್ರದೀಪ ಆಚಾರ್ಯ(21) ಎಂಬಾತ ಡಿ.20ರಂದು ಮನೆಯಿಂದ ಹೋದವನು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.