ಕಾಸರಗೋಡು: ರಾಜ್ಯ ಮಟ್ಟದ ಜನ ರಕ್ಷಾ ಯಾತ್ರೆಗೆ ಚಾಲನೆ

ಕಾಸರಗೋಡು : ಕೆ .ಪಿ .ಸಿ . ಸಿ ಅಧ್ಯಕ್ಷ ವಿ. ಎಂ ಸುಧೀರನ್ ನೇತ್ರತ್ವದ ರಾಜ್ಯ ಮಟ್ಟದ ಜನ ರಕ್ಷಾ ಯಾತ್ರೆ ಉದ್ಘಾಟನೆಗೆ ಕುಂಬಳೆ ಸಜ್ಜುಗೊಂಡಿದೆ. ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯವರಿಂದ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಜಿಲ್ಲೆಗೆ ರಾಜ್ಯ -ರಾಷ್ಟ್ರ ಮಟ್ಟದ ನಾಯಕರು ತಲುಪಿದ್ದು,
ರಾಜ್ಯದ ಎಲ್ಲಾ ಜಿಲ್ಲೆಗಳ ಮೂಲಕ ಹಾದು ಹೋಗಲಿರುವ ಯಾತ್ರೆ ಫೆ . 9 ರಂದು ತಿರುವನತಪುರದಲ್ಲಿ ಸಮಾಪ್ತಿ ಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Next Story





