ಮಂಜೇಶ್ವರ: ಹೊಸಂಗಡಿ ಮಳ್ಹರ್ ಸಂಸ್ಥೆಗೆ ಸಭಾಪತಿ ಡಿ.ಎಚ್ .ಶಂಕರಮೂರ್ತಿ ಭೇಟಿ

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್ .ಶಂಕರಮೂರ್ತಿ ಅವರು ಮಂಜೇಶ್ವರ ಹೊಸಂಗಡಿಯ ಖ್ಯಾತ ವಿದ್ಯಾ ಸಂಸ್ಥೆ ಮಳ್ಹರ್ ನೂರಿಲ್ ಇಸ್ಲಾಮಿ ತಾಲೀಮಿಗೆ ರವಿವಾರ ಭೇಟಿ ನೀಡಿದರು.
ಸಂಸ್ಥೆಯ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿದರು. ಮಳ್ಹರ್ ನ ಶೈಕ್ಷಣಿಕ ಸೇವೆಗೆ ಸಭಾಪತಿಯವರು ಅಭಿನಂದಿಸಿದರು. ಸಂಸ್ಥೆಯ ಮ್ಯಾನೇಜರ್ ಹಸನ್ ಕುಂಞಿ ಮತ್ತಿತರರು ಉಪಸ್ತಿತರಿದ್ದರು.
Next Story





