ಮಲ್ಪೆ, ಜ.4: ವೈಯಕ್ತಿಕ ಕಾರಣದಿಂದ ಮನನೊಂದ ಕೆಳಾರ್ಕಳಬೆಟ್ಟು ನಿವಾಸಿ ಭರತ್ ಪಾಲನ್ ಎಂಬವರ ಮಗಳು ರಶ್ಮಿತಾ (23) ಎಂಬಾಕೆ ಜ.3ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೋಣೆಯೊಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ