ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ -ಯುಎಸ್ ಸೈನಿಕರ ನಡುವೆ ಫೈಟ್; 1 ಸಾವು, ಇಬ್ಬರಿಗೆ ಗಾಯ

ಕಾಬೂಲ್, ಜ.6: ಅಫ್ಘಾನಿಸ್ತಾನದ ಹೆಲ್‌ಮಾಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಮತ್ತು ಅಮೆರಿಕದ ಸೈನಿಕರ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಅಮೆರಿಕದ ಸೈನಿಕ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ಮರ್ಜಾ ಪಟ್ಟಣದಲ್ಲಿ ಅಫ್ಘಾನಿಸ್ತಾನ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಅಮೆರಿಕದ ಸೇನೆಯು ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ.
Next Story