ಮಂಗಳೂರು, ಜ. 7: ವ್ಯಕ್ತಿಯೊಬ್ಬರ ಮೃತದೇಹ ಇಲ್ಲಿಗೆ ಸಮೀಪದ ವಳಚ್ಚಿಲ್ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟವರನ್ನು ವಿ.ಎಚ್.ಹಂಝ (52) ಎಂದು ಗುರುತಿಸಲಾಗಿದೆ. ರೈಲ್ವೆ ಸಿಬ್ಬಂದಿ ಮೃತದೇಹವನ್ನು ನೋಡಿದ್ದು, ಮೃತದೇಹವನ್ನು ವೆನ್‌ಲಾಕ್‌ನ ಶವಾರಾಗರದಲ್ಲಿಡಲಾಗಿದೆ.