ಸಿರಿಗೆರೆ ಬೃಹನ್ಮಠದ ಶ್ರೀತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗುರುವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿದರು. ಈ ಸಂದರ್ಭ ಪರ್ಯಾಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ತರಳಬಾಳು ಶ್ರೀಯನ್ನು ಸನ್ಮಾನಿಸಿದರು.