ಕೆ.ಜೆ. ಜೇಸುದಾಸ್ ಹುಟ್ಟು ಹಬ್ಬದಂಗವಾಗಿ ಸಂಗೀತಾ ರಾಧನೆ, ಪುರಸ್ಕಾರ ಸಮ್ಮಾನ ಕಾರ್ಯಕ್ರಮ

ಕಾಸರಗೋಡು : ಗಾನಗಂಧರ್ವ ಕೆ . ಜೆ ಜೇಸುದಾಸ್ ರವರ 76 ನೇ ಹುಟ್ಟು ಹಬ್ಬದಂಗವಾಗಿ ಜನವರಿ 10 ರಂದು ಕೊಲ್ಲೂರು ಮೂಕಾಂಬಿಕ ದೇವಾಸ್ಥಾನದಲ್ಲಿ ಸಂಗೀತಾ ರಾಧನೆ ಮತ್ತು ಪುರಸ್ಕಾರ ಸಮ್ಮಾನ ಕಾರ್ಯಕ್ರಮ . ಸುದ್ದಿಗೋಷ್ಟಿ ಯಲ್ಲಿ ಮಾಹಿತಿ ನೀಡಿದ ಸಂಗೀತಾ ರತ್ನ ರಾಮಚಂದ್ರನ್ .
ಸಂಗೀತ ನಿರ್ದೇಶಕ ಕೈದಪ್ರ ದಾಮೋದರನ್ ರಿಗೆ ಪುರಸ್ಕಾರ ನೀದಲಾಗುವುದು.
10 ಸಾವಿರ ರೂ . ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ .
ಹತ್ತರಂದು ಬೆಳಿಗ್ಗೆ ದೇವಸ್ಥಾನದ ಸನ್ನಿಧಿಯಲ್ಲಿ ಸಜ್ಜುಗೊಳಿಸಿರುವ ವೇದಿಕೆ ಯಲ್ಲಿ ಕಾರ್ಯಕ್ರಮ ನಡೆಯಲಿದೆ
Next Story





