ಇಂದು ಸ್ವಲಾತ್ ಮಜ್ಲಿಸ್
ಮಂಗಳೂರು, ಜ.9: ಬಜ್ಪೆ ಸೌಹಾರ್ದ ನಗರ ಸ್ವಲಾತ್ ಮಜ್ಲಿಸ್ 10ನೆ ವಾರ್ಷಿಕೋತ್ಸವ ಮಸ್ಜಿದ್ ರ್ರಹ್ಮಾನ್ ಜುಮಾ ಮಸೀದಿ ಹಾಗೂ ಖಿದ್ಮತುಲ್ ಇಸ್ಲಾಮ್ ಯಂಗ್‌ಮೆನ್ಸ್ ಎಸೋಸಿಯೇಶನ್‌ನ ಆಶ್ರಯದಲ್ಲಿ ಜ. 10ರಂದು ನಡೆಯಲಿದ್ದು, ಅಸೈಯದ್ ಇಬ್ರಾಹೀಂ ಅಲ್‌ಹಾದಿ ತಂಙಳ್ ನೇತೃತ್ವ ವಹಿಸಲಿದ್ದಾರೆ ಎಂದು ಖಿದ್ಮತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಧ್ಯಕ್ಷ ರಿಯಾಝ್ ತಿಳಿಸಿದ್ದಾರೆ.
Next Story





