ಕೋಲ್ಕತಾದಲ್ಲಿ ಪಾಕಿಸ್ತಾನಿ ಗಝಲ್ ಗಾಯಕ ಗಲಾಂ ಅಲಿಯವರ ಕಚೇರಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹಿಂದೂ ಸೇನಾದ ಕಾರ್ಯಕರ್ತರು ರವಿವಾರ ಹೊಸದಿಲ್ಲಿಯ ಜಂತರ್-ಮಂತರ್‌ನಲ್ಲಿ ಪ್ರದರ್ಶನವೊಂದನ್ನು ನಡೆಸುತ್ತಿರುವುದು.