ಜ.14: ಸುಬ್ರಹ್ಮಣ್ಯದಿಂದ ಹೊರೆಕಾಣಿಕೆ
ಸುಬ್ರಹ್ಮಣ್ಯ, ಜ.10: ಪೇಜಾವರ ಶ್ರೀಗಳ ಪರ್ಯಾಯೋತ್ಸವ ನಿಮಿತ್ತ ಸುಬ್ರಹ್ಮಣ್ಯದ ನಾಗರಿಕರು,ಅಭಿಮಾನಿಗಳು ಜ.14ರಂದು ಹಸಿರು ಕಾಣಿಕೆಯನ್ನು ಸಲ್ಲಿಸಲಿದ್ದು, ಅಂದು ಮಧ್ಯಾಹ್ನ 1ಗಂಟೆಯೊಳಗೆ ಅಕ್ಕಿ,ತೆಂಗಿನಕಾಯಿ,ಅಡಿಕೆ,ಸಿಯಾಳ, ತರಕಾರಿ ಇತ್ಯಾದಿ ಸಾಮಗ್ರಿಗಳನ್ನು ಸುಬ್ರಹ್ಮಣ್ಯ ಮಠ ಅಥವಾ ಬಿಳಿನೆಲೆ ದೇವಸ್ಥಾನದಲ್ಲಿರುವ ಪರ್ಯಾಯ ಹೊರೆಕಾಣಿಕೆ ಕೌಂಟರಿಗೆ ಒಪ್ಪಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





