ಮಂಗಳೂರು, ಜ.10: ಮುಡಿಪುವಿನ ಜವಾಹರ ನವೋದಯ ವಿದ್ಯಾಲಯದ 15ನೆ ವಾರ್ಷಿಕೋತ್ಸವ ಜ.12ರಂದು ಸಂಜೆ 4ಕ್ಕೆ ವಿದ್ಯಾಲಯದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆೆ ತಿಳಿಸಿದೆ.