ಕೆದಿಕೆ ಜುಮಾ ಮಸೀದಿಗೆ ಅಧ್ಯಕ್ಷರ ಆಯ್ಕೆ

ಹಳೆಯಂಗಡಿ: ಇಲ್ಲಿನ ಕೇಂದ್ರ ಜುಮಾ ಮಸೀದಿ ಕದಿಕೆಯ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಹಿಮಾನ್ ಸಾಗ್, ಉಪಾಧ್ಯಕ್ಷರಾಗಿ ಹಾಜಿ ಪಿ.ಸಿ. ಮೊಯ್ದಿನ್ ಪಡುತೋಟ ಆಯ್ಕೆಯಾಗಿದ್ದಾರೆ.
ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾ ಅವರ ದರ್ಗಾ ವಠರದಲ್ಲಿ ರವಿವಾರ ನಡೆದ ಜಮಾತ್ ಸಮಿತಿಯ ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಕಜಕತೋಟ, ಕಜಾಂಚಿಯಾಗಿ ಬಶೀರ್ ಕಲ್ಲಾಪು ಆಯ್ಕೆಯಾಗಿದ್ದಾರೆ.
Next Story





