ಬಾಗ್ದಾದ್‌ನ ಮಾಲ್‌ಗೆ ಉಗ್ರರ ದಾಳಿ ; 8 ಮಂದಿ ಸಾವು

ಬಾಗ್ದಾದ್, ಜ.11: ಇರಾಕ್‌ನ ಬಾಗ್ದಾದ್‌ನ ಮಾಲ್‌ವೊಂದಕ್ಕೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. 14ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪಶ್ಚಿಮ ಬಾಗ್ದಾದ್‌ನ ಜನನಿಬಿಡ ಪ್ರದೇಶದಲ್ಲಿರುವ ಮಾಲ್‌ಗೆ ಉಗ್ರರು ನುಗ್ಗಿ ಮನಬಂದಂತೆ ಗುಂಡು ಹಾರಿಸಿ ಅಮಾಯಕರನ್ನು ಕೊಂದಿದ್ದಾರೆ. ಇನ್ನೂ ಹಲವರನ್ನು ಒತ್ತೆ ಇರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Next Story