ಸಹಬಾಳ್ವೆಯ ಸಾಗರ - ರಾಷ್ಟ್ರೀಯ ಸಮಾವೇಶ, ಜನವರಿ,30-2016, ಪುರಭವನ ಮಂಗಳೂರು

'ಸಹಬಾಳ್ವೆಯ ಸಾಗರ' ರಾಷ್ಟ್ರೀಯ ಸಮಾವೇಶದ ಪ್ರಚಾರದ ಅಂಗವಾಗಿ ದಾವಣಗೆರೆಯಲ್ಲಿ ಕರಪತ್ರ ಬಿಡುಗಡೆಯನ್ನು ಸರಳ ಸಮಾರಂಭದ ಮೂಲಕ ನಡೆಸಲಾಯಿತು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ - ನ್ಯಾಯವಾದಿ ಅನೀಸ್ ಪಾಶಾ, ಜಿಲ್ಲಾಧ್ಯಕ್ಷ ಇಸ್ಮಾಯಿಲ್ ದೊಡ್ಡಮನಿ, ಟಿ.ಅಸ್ಗರ್, ಹನೀಫ್ ಸಾಬ್, ಫಾ.ಇಮಾನ್ಯವೆಲ್, ಕುಮಾರನಾಯ್ಕ್, ನಾರಾಯಣ, ವಿಜಯ ಕುಮಾರ್, ಕಿರಣ್ ಕುಮಾರ್, ಸುರೇಶ್ , ಜಿಲಾನಿ, ಮನ್ಸೂರ್, ದಾದಾಪೀರ್, ಫಾಸ್ಟರ್ ವರ್ಗೀಸ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸತೀಶ್ ಅರವಿಂದ್,ಪುಟ್ಟ ನಾಯ್ಕ್, ಸತೀಶ್ ಕುಮಾರ್, ಎಚ್.ವಿ.ಗುಡದಯ್ಯ ಮತ್ತಿತರರು ಉಪಸ್ಥಿತರಿದ್ದರು.
Next Story





