ಪರ್ಯಾಯ: ಇಂದು ಮುಸ್ಲಿಮರಿಂದ ಹೊರೆಕಾಣಿಕೆ
ಉಡುಪಿ, ಜ.12: ಜ.17-18ರಂದು ನಡೆಯುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ದಾಖಲೆಯ 5ನೆ ಪರ್ಯಾಯ ಪೀಠಾರೋಹಣದ ಸಂದರ್ಭ ಜ.13ರಂದು ಸಂಜೆ 4ಕ್ಕೆ ಮುಸ್ಲಿಮರು ಹೊರೆಕಾಣಿಕೆ ಸಲ್ಲಿಸಲಿರುವರು ಎಂದು ಪರ್ಯಾಯ ಸಮಿತಿ ಪ್ರಕಟನೆ ತಿಳಿಸಿದೆ.
ಇದೇ ವೇಳೆ ರಾಮಕ್ಷತ್ರಿಯ ಸಮಾಜದ ಹೊರೆಕಾಣಿಕೆಯನ್ನು ಜ.15ರಂದು ಸಂಜೆ 4 ಗಂಟೆಗೆ ಜೋಡುಕಟ್ಟೆಯಿಂದ ಮೆರವಣಿಗೆ ಯಲ್ಲಿ ತಂದು ಅರ್ಪಿಸಲಾಗುವುದು ಎಂದು ಸಮಾ ಜದ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ತಿಳಿಸಿದ್ದಾರೆ.
Next Story





