ಪುತ್ತೂರು, ಜ.12: ಗದ್ದೆಯಲ್ಲಿ ಬೈಕ್ ನಿಲ್ಲಿಸಿ ಜಾತ್ರೆಗೆ ತೆರಳಿದ್ದ ಪಡ್ನೂರು ಗ್ರಾಮದ ಮುಂಡಾಜೆ ಹರಿಪ್ರಸಾದ್ ಶೆಟ್ಟಿ ಎಂಬವರ ಪಲ್ಸರ್ ಬೈಕ್ ಕಳವುಗೈದ ಘಟನೆ ಕೆದಿಲ ಗ್ರಾಮದ ಕುಂಜಾರ್ಶರೀ ಜನಾರ್ದನ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ನಡೆದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.