ಇರಾ ಗ್ರಾಮದಲ್ಲಿಯೇ ಮೊಟ್ಟಮೂದಲನೇಯ ಸೌರಬೆಳಕು

ಕೊಣಾಜೆ: ಇರಾ ಗ್ರಾಮದಲ್ಲಿಯೇ ಮೊಟ್ಟಮೂದಲನೇಯ ಸೌರಬೆಳಕು(solar light)ನ್ನು
ಬಾಳೇಪುಣಿಯ ಹ್ರದಯಭಾಗವಾದ ನೂರುಲ್ ಇಸ್ಲಾಂ ಜುಮಾ ಮಸೀದಿಯ ಪಕ್ಕದಲ್ಲಿ ಅಳವಡಿಸಲಾಯಿತು.
ಇರಾ ಗ್ರಾಮ ಪಂಚಾಯತ್ ಅದ್ಯಕ್ಷ ರಝಾಕ್ ಕುಕ್ಕಾಜೆಯವರು ಉದ್ಘಾಟನೆ ಮಾಡಿದರು.
ಸಮಾರಂಭದಲ್ಲಿ ಪಂ.ಸದಸ್ಯ ಮೊಯ್ದಿನ್ ಮೂಲೆ, ಟಿಪ್ಪು ಮೊಯ್ದಿನ್, ಯುವ ಕಾಂಗ್ರೆಸ್ ವಕ್ತಾರ ಸತ್ತಾರ್ ಪುದಿಯವಲಪ್ಪು.
ಅಬ್ಬಾಸ್ ಹೂಸಹಿತ್ಲು, ಇಬ್ರಾಹಿಂ ದರ್ಖಾಸ್, ಅಬ್ದುಲ್ಲಾ ಮುಸ್ಲಿಯಾರ್ ಜಿಝಾನ್ ಹಾಗೂ ಊರಿನ ಹಲವಾರು ಯುವಕರು ಉಪಸ್ತಿತರಿದ್ದರು.
Next Story





