Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರತ್ಲಮ್‌ನಿಂದ ಬ್ರಿಬಾಡ್‌ಗೆ ಎತ್ತಿನ ಗಾಡಿ...

ರತ್ಲಮ್‌ನಿಂದ ಬ್ರಿಬಾಡ್‌ಗೆ ಎತ್ತಿನ ಗಾಡಿ ಪ್ರಯಾಣ ; ಇಂದೋರ್‌-ದಿಲ್ಲಿ ವಿಮಾನಕ್ಕಿಂತಲೂ ದುಬಾರಿ !

ಇಲ್ಲಿನ ರತ್ಲಮ್‌ನಿಂದ ಬಿಬ್ರಾಡ್‌ನ ಜೈನ್‌ ದೇವಸ್ಥಾನ ಆರು ಕಿ.ಮಿ. ದೂರದಲ್ಲಿದೆ. ಆದರೆ ಈ ದೇವಸ್ಥಾನಕ್ಕೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ರತ್ಲಮ್‌ನಿಂದ ದಿಲ್ಲಿಗೆ ಎತ್ತಿನ ಗಾಡಿಯ ಮೂಲಕ ಪ್ರಯಾಣಿಸಲು 6  ಸಾವಿರ ರೂ. ನೀಡಬೇಕಾಗಿದೆ. ಇಂದೋರ್‌-ದಿಲ್ಲಿ ನಡುವೆ ವಿಮಾನದಲ್ಲಿ ಪ್ರಯಾಣಿಸುವುದಕ್ಕಿಂತಲೂ ಇದು ದುಬಾರಿಯಾಗಿದೆ.

ವಾರ್ತಾಭಾರತಿವಾರ್ತಾಭಾರತಿ13 Jan 2016 2:58 PM IST
share
ರತ್ಲಮ್‌ನಿಂದ ಬ್ರಿಬಾಡ್‌ಗೆ ಎತ್ತಿನ ಗಾಡಿ ಪ್ರಯಾಣ ; ಇಂದೋರ್‌-ದಿಲ್ಲಿ ವಿಮಾನಕ್ಕಿಂತಲೂ  ದುಬಾರಿ !


ಇಂದೋರ್‌, ಜ.13: ಇಲ್ಲಿನ ರತ್ಲಮ್‌ನಿಂದ ಬಿಬ್ರಾಡ್‌ನ ಜೈನ್‌ ದೇವಸ್ಥಾನ ಆರು ಕಿ.ಮಿ. ದೂರದಲ್ಲಿದೆ. ಆದರೆ ಈ ದೇವಸ್ಥಾನಕ್ಕೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ರತ್ಲಮ್‌ನಿಂದ ದಿಲ್ಲಿಗೆ ಎತ್ತಿನ ಗಾಡಿಯ ಮೂಲಕ ಪ್ರಯಾಣಿಸಲು 6  ಸಾವಿರ ರೂ. ನೀಡಬೇಕಾಗಿದೆ. ಇಂದೋರ್‌-ದಿಲ್ಲಿ ನಡುವೆ ವಿಮಾನದಲ್ಲಿ ಪ್ರಯಾಣಿಸುವುದಕ್ಕಿಂತಲೂ ಇದು ದುಬಾರಿಯಾಗಿದೆ.
ಪೌಷ ಮಾಸದ ಅಮವಾಸ್ಯೆಯ ದಿನ  ಬಿಬ್ರಾಡ್‌ನ ಜೈನ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ  ಮಹೋತ್ಸವದಲ್ಲಿ ಸಹಸ್ರಾರು ಮಂದಿ ಭಾಗವಹಿಸುತ್ತಾರೆ. ಜನವರಿ 9ರಂದು ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ರತ್ಲಮ್‌ ಮತ್ತು ಮಧ್ಯಪ್ರದೇಶದಿಂದ 30,000 ರಿಂದ 40,000 ಮಂದಿ ಭಾಗವಹಿಸಿದ್ದಾರೆ.
ಪ್ರತಿ ವರ್ಷ  ಕಾರ್ಯಕ್ರಮದ ಒಂದು ತಿಂಗಳ ಮೊದಲೆ ಇಲ್ಲಿಗೆ ತೆರಳುವವರು ಎತ್ತಿನ ಗಾಡಿಯನ್ನು ಕಾಯ್ದಿರಿಸುತ್ತಾರೆ. ಸಣ್ಣಗಾಡಿಗೆ 2ಸಾವಿರ ರೂ. ಹಾಗೂ ದೊಡ್ಡ ಗಾಡಿಗೆ 5 ಸಾವಿರದಿಂದ 8 ಸಾವಿರ ರೂ.ತನಕ ಮುಂಗಡ ಪಾವತಿಸಬೇಕಾಗಿದೆ.
ದೊಡ್ಡ ಗಾಡಿಗೆ ದೇವಸ್ಥಾನಕ್ಕೆ ತೆರಳುವ ಭಕ್ತರಲ್ಲಿ ಸ್ವಂತ ಬೈಕ್ ,ಕಾರು ವಾಹನಗಳಿದ್ದರೂ ಅವರು ಅದರಲ್ಲಿ ತೆರಳುವುದಿಲ್ಲ. ಯಾಕೆಂದರೆ ಎತ್ತಿನ ಗಾಡಿಯಲ್ಲಿ ದೇವಸ್ಥಾನಕ್ಕೆ ತೆರಳಿದರೆ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಎಲ್ಲ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ಕಾರಣಕ್ಕಾಗಿ ಉತ್ತವ ದಿನದಂದು ಎತ್ತಿನ ಗಾಡಿಗೆ ಭಾರೀ ಬೇಡಿಕೆ.
ರತ್ಲಮ್‌ನಲ್ಲಿ 500ರಿಂದ 550 ಎತ್ತಿನ ಗಾಡಿಗಳು ದಿನನಿತ್ಯ ಸಂಚಾರ ಸೇವೆಯಲ್ಲಿ ನಿರತವಾಗಿದೆ. ಎತ್ತಿನ ಗಾಡಿ ಮಾಲಕರು  ದಿನವೊಂದಕ್ಕೆ 8,000ರೂ. ನಿಂದ 12,000ರೂ. ತನಕ ಸಂಪಾದನೆ ಮಾಡುತ್ತಾರೆ.  ಗಾಡಿ ಮಾಲಕರು ದಿನದಲ್ಲಿ 12 ಕಿ.ಮಿ.ಗಿಂತ ಹೆಚ್ಚು ಗಾಡಿಯನ್ನು ಓಡಿಸುವುದಿಲ್ಲ. ಎತ್ತಿನ ಗಾಡಿಯ ಮಾಲಕರಲ್ಲಿ ಬಹುತೇಕ ಮಂದಿ ರೈತರಾಗಿರುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X