ಜುಲೈನಲ್ಲಿ ವಿಜೇಂದರ್ ಸಿಂಗ್ ಭಾರತದಲ್ಲಿ ವೃತ್ತಿಪರ ಬಾಕ್ಸಿಂಗ್ ಆಖಾಡಕ್ಕೆ
ಲಂಡನ್, ಜ.14: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಮುಂದಿನ ಜುಲೈನಲ್ಲಿ ಭಾರತದ ಮಣ್ಣಿನಲ್ಲಿ ಮೊದಲ ಬಾರಿ ವೃತ್ತಿಪರ ಬಾಕ್ಸಿಂಗ್ ಆಖಾಡಕ್ಕಿಳಿಯಲಿದ್ದಾರೆ.
ವಿಜೇಂದರ್ ಭಾರತದಲ್ಲಿ ಹಿಂದೆಂದೂ ನೀಡದ ಪ್ರದರ್ಶನವನ್ನು ವೃತ್ತಿಪರ ಬಾಕ್ಸಿಂಗ್ ನಲ್ಲಿ ನೀಡಲಿದ್ದಾರೆ ಎಂದು ಇಂಗ್ಲೆಂಡ್‌ನಲ್ಲಿ ವಿಜೇಂದರ್‌ಗೆ ಪ್ರವರ್ತಕರಾಗಿರುವ ಫ್ರಾಸ್ಸಿಸ್ ವ್ಯಾರನ್ ಭರವಸೆ ನೀಡಿದ್ದಾರೆ.
ವಿಜೇಂದರ್‌ಕಳೆದ ವರ್ಷ ಮ್ಯಾಂಚೆಸ್ಟರ್‌ನಲ್ಲಿ ವೃತ್ತಿಪರ ಬಾಕ್ಸಿಂಗ್ ಪ್ರವೇಶಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು.
Next Story





