ಸುಳ್ಯ ತಾಲೂಕಿನ ದೆವಚಲ್ಲಾ ಗ್ರಾಮದ ಸತ್ಯನಾರಾಯಣ ಭಟ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೃಷಿಕರಾಗಿದ್ದರು. ಸಾಲಬಾಧೆ ಮತ್ತು ಅನಾರೋಗ್ಯದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಸ್ಥಳೀಯ ಬ್ಯಾಕೊಂದರಿಂದ ಸುಮಾರು 4 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.