ರಾಜ್ಯಮಟ್ಟದ ಕರಾಟೆ : ಮೂಡುಬಿದಿರೆಯ ಸುಶ್ಮಿತಾ ಸಾಲ್ಯಾನ್ ಪ್ರಥಮ

ಮೂಡುಬಿದಿರೆ : ಜ.9 ಮತ್ತು 10ರಂದು ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡುಬಿದಿರೆ ಒಂಟಿಕಟ್ಟೆಯ ಸುಶ್ಮಿತಾ ಸಾಲ್ಯಾನ್ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಕರಾಟೆ ಶಿಕ್ಷಕ ನದೀಂ ಅವರ ಶಿಷ್ಯೆಯಾಗಿದ್ದು ಇಲ್ಲಿನ ಹೋಲಿ ರೋಸರಿ ಪ್ರೌಢಶಾಲೆಯ ವಿದ್ಯಾರ್ಥಿ. ಒಂಟಿಕಟ್ಟೆಯ ವಿಶ್ವನಾಥ ಸಾಲ್ಯಾನ್ ಸುನಂದ ದಂಪತಿಯ ಪುತ್ರಿ.
Next Story





