ಜಿದ್ದ ಮುಸ್ಲಿಂ ವೆಲ್ಫೇರ್ ವಾರ್ಷಿಕ ಮಹಾಸಭೆ

ಸೌದಿ ಅರೇಬಿಯಾ : ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಜಿದ್ದ ಇದರ ವಾರ್ಷಿಕ ಮಹಾಸಭೆ ಜ ೮ ರಂದು ಶರಫಿಯಾದ ಕಾರ್ ಮ್ಯಾಕ್ಸ್ ಹಾಲ್ ನಲ್ಲಿ ನಡೆಯಿತು. ಸಮಾರಂಭದ ಅದ್ಯಕ್ಷೆತೆಯನ್ನು ಸಮಿತಿಯ ಅದ್ಯಕ್ಷಾರದ ಮೊಹಿನ್ ಮೊಗ್ರಾಲ್ ವಹಿಸಿದ್ದರು. ಇಭ್ರಾಹಿಮ್ ಕುಶಾಲ್ ನಗರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು .ನಾಸಿರ್ ದುಗ್ಗಲಡ್ಕ ಕಿರಾಯತ್ ನಡಸಿದರು.
ಮುಖ್ಯ ಅಥಿತಿಗಳಾಗಿ ಕೆ.ಯಂ ಸಿ ಸಿ ಇದರ ಜಿದ್ದ ಕಾರ್ಯದರ್ಶಿ ಅನ್ವರ್ ಚೆರಂಗೈ, ಕಾರ್ ಮಾಕ್ಸ್ ಇಂಟರ್ ನೇಶನ್ ಯಂ.ಡಿ ಅಬ್ದುಲ್ ಹಮೀದ್ ಸುಳ್ಯ, ಕೆ.ಯಂ ಸಿ ಸಿಯಾ ಹಸನ್ ಮೊಗ್ರಾಲ್ ,ಯೇ ಟಿ ಯಸ್ ನ ಮನಜರ್ ಮುನೀರ್ ಮೊಗ್ರಾಲ್ ,ಉದ್ಯಮಿಗಳಾದ ಕಾದರ್ ಹಾಜಿ ಗುರುಂಪು ,ಲತೀಫ್ ಮಂಜೇಶ್ವರ , ಸುಳ್ಯ ನಗರ ಪಂಚಾಯತ್ ಸದಸ್ಯ ಇಬ್ರಾಹಿಮ್ ದುಗ್ಗಲಡ್ಕ ಹಾಜಿ ಅಬ್ದುಲ್ಲ ಕಟ್ತೆಕ್ಕಾರ್ ಸುಳ್ಯ , ಅಶ್ರಫ್ ಪಲ್ಲಂ ,ಮುಂತಾದವರು ವೇದಿಕೆಯಲ್ಲಿ ಉಪಸ್ತಿತರಿದ್ದರು.
ಶಾಹುಲ್ ಹಮೀದ್ ಸುಳ್ಯ , ಹಂಸ ವೆಂಗರ , ಸಿದ್ದಿಕ್ ಸಿ ಎ ಅಶ್ರಫ್ ಗುರುಂಪು,ಸಿದ್ದಿಕ್ ಉಜಂಪಾಡಿ ,ಹಾರಿಸ್ ಗುರುಂಪು ,ಶಮೀರ್ ಕೊತ್ಯಡಿ ,ಮನ್ಸೂರ್ ಮೊಗ್ರಾಲ್ ,ಶರೀಫ್ ಕುಶಲನಗರ್ ,ಸೂಫಿ ಕೊಳ್ತಿಗೆ ,ಅಬುತ್ವಹಿರ್ ಸುಳ್ಯ ಅಲಿ ಸಪ್ನಾ , ಮುಂತಾದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು .ಮುಹಮ್ಮದ್ ಕೆ ಹೆಚ್ ಸ್ವಾಗತಿಸಿ ,ಅಜೀಜ್ ಕನಕಮಜಲ್ ವಂದಿಸಿದರು.











