ಹೊಸಂಗಡಿ : ರಸ್ತೆ ಸುರಕ್ಷಾ ವಾರಾಚರಣೆ

ಮಂಜೇಶ್ವರ : ರಸ್ತ ಸುರಕ್ಷಾ ವಾರಾಚರಣೆ ಅಂಗವಾಗಿ ಮೋಟಾರು ವಾಹಣ ಇಲಾಖೆ ಕಾಸರಗೋಡು ನೇತೃತ್ವದಲ್ಲಿ ಹೊಸಂಗಡಿ ಪೇಟೆಯಲ್ಲಿ ಜಾಗ್ರಾತಾ ಸಂದೇಶವನ್ನೊಳಗೊಂಡ ಓಟ್ಟಂ ತುಳ್ಳಲ್ ನೃತ್ಯ ಹಾಗೂ ಕ್ವಿರ್ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಶ್ರಫ್ ಉದ್ಗಾಟಿಸಿದರು. ಮೋಟಾರ್ ಇಲಾಖೆ ಇನ್ಸ್‌ಪೆಕ್ಟರ್ ಗಳಾದ ವಿಜಯನ್.ಎಂ ,ವೇಣುಗೋಪಾಲನ್ ನೇತೃತ್ವ ನೀಡಿದರು.
Next Story





