ಕಾರ್ಕಳ: ಬೆಳ್ಮಣ್ಣು ಗ್ರಾಮದ ಸಾಂತೂರು ಕಂಬಳೆಗುತ್ತು ಹೌಸ್ ಮನೆಯ ನಿವಾಸಿ ನಾರಾಯಣ ಪೂಜಾರಿ ಗುರುವಾರ ಕಾಣೆಯಾಗಿದ್ದಾರೆ. ತನ್ನ ಮನೆಯಿಂದ ಬೆಳ್ಮಣ್ಣಿಗೆ ಹೋಗಿ ಬರುತ್ತೇನೆ ಎಂದು ಹೋದ ಪತಿ ಈವರೆಗೆ ವಾಪಾಸಾಗದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಮಾಲತಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.